ಮನೆಯ ಜವಾಬ್ದಾರಿ ಜೊತೆ ಜೊತೆಗೆ, ನಿಮ್ಮ ಸಮಯಕ್ಕೆ ಸರಿಯಾಗಿ — Female Trainers ಜೊತೆ ಮುಜುಗರವಿಲ್ಲದೆ, ಆತ್ಮವಿಶ್ವಾಸದಿಂದ ಇಂಗ್ಲಿಷ್ ಮಾತಾಡೋದು ಕಲಿಯಿರಿ.
ನಮ್ಮ Course ತೊಗೊಂಡ ಸ್ಟೂಡೆಂಟ್ಸ್ ಅನುಭವ
"ಮಕ್ಕಳ School PTM ಗೆ ಈಗ ಧೈರ್ಯವಾಗಿ ಇಂಗ್ಲಿಷ್‌ನಲ್ಲಿ ಮಾತಾಡ್ತೀನಿ."
"ಮನೆ ಕೆಲಸ ಮುಗಿಸಿ, ಸಂಜೆ ಟೈಮ್‌ನಲ್ಲಿ ಕಲಿತೆ. ತುಂಬಾ Flexible."
"Female trainer ಇದ್ದಿದ್ರಿಂದ ಮುಜುಗರ ಇಲ್ಲದೆ ಕೇಳಿ ಕಲಿತೆ."
"ಈಗ ಬೇರೆಯವ್ರ ಜೊತೆ ಇಂಗ್ಲಿಷ್‌ನಲ್ಲಿ ಮಾತಾಡೋಕೆ ಭಯ ಇಲ್ಲ."
"1 on 1 classes ನಿಜವಾಗ್ಲೂ ಸಹಾಯ ಆಯ್ತು."
"ಮನೆಯಲ್ಲೇ ಕುಳಿತು ಕಲಿಯೋ ಅವಕಾಶ ಸಿಕ್ಕಿದ್ದು ತುಂಬಾ ಖುಷಿ ಕೊಡ್ತು."
"ಮಕ್ಕಳ ಹೋಂವರ್ಕ್‌ಗೆ ಈಗ ನಾನೇ ಇಂಗ್ಲಿಷ್‌ನಲ್ಲಿ ಸಹಾಯ ಮಾಡ್ತೀನಿ."
"ಟ್ರೈನರ್ ತುಂಬಾ Patient ಆಗಿ, ನನ್ನ ಟೈಮ್‌ಗೆ ಸರಿಯಾಗಿ ಕಲಿಸಿದ್ರು."
"Regular practice ನಿಂದ ಈಗ ನಾನೇ ಆಶ್ಚರ್ಯ ಆಗ್ತಿದೆ, ಎಷ್ಟು ಚೆನ್ನಾಗಿ ಮಾತಾಡ್ತಿದೀನಿ ಅಂತ."
"Relatives ಜೊತೆ ಈಗ ಇಂಗ್ಲಿಷ್‌ನಲ್ಲಿ ಮಾತಾಡೋಕೆ ಆತ್ಮವಿಶ್ವಾಸ ಬಂತು."
5 ಸಿಂಪಲ್ ಪ್ರಶ್ನೆಗಳಿಗೆ ಉತ್ತರಿಸಿ